Meaning : ಚೈತ್ರದ ನಂತರ ಬರುವ ಜೇಷ್ಠ ಮಾಸದ ಮೊದಲ ಹಿಂದಿ ತಿಂಗಳು ಆಂಗ್ಲರ ತಿಂಗಳ ಏಪ್ರಿಲ್ ಮತ್ತು ಮೇ ಮಧ್ಯದಲ್ಲಿ ಬರುವುದು
Example :
ವೈಶಾಖ ಮಾಸದಲ್ಲಿ ಬೈಸಾಕಿ ಹಬ್ಬವನ್ನು ಆಚರಿಸುತ್ತಾರೆ
Synonyms : ವೈಶಾಖ ಮಾಸ
Translation in other languages :
Meaning : ವೈಶಾಖ ಮಾಸದಲ್ಲಿ ಬರುವ ಮೇಷ ಸಂಕ್ರಾಂತಿ
Example :
ವೈಶಾಖ ಮಾಸದಲ್ಲಿ ಪಂಜಾಜಿ ಜನಾಂಗದವರು ಹಬ್ಬವನ್ನು ಆಚರಿಸುತ್ತಾರೆ.
Translation in other languages :
Hindu solar holiday at the beginning of the new astrological year when the sun enters the constellation Aries.
mesasamkranti