Copy page URL Share on Twitter Share on WhatsApp Share on Facebook
Get it on Google Play
Meaning of word ವೈರಿ from ಕನ್ನಡ dictionary with examples, synonyms and antonyms.

ವೈರಿ   ನಾಮಪದ

Meaning : ವಿರೋಧಿ ಅಥವಾ ಶತ್ರುವಾಗುವ ಅವಸ್ಥೆ ಅಥವಾ ಭಾವನೆ

Example : ಯಾರ ವಿರೋಧವು ಕಟ್ಟಿಕೊಳ್ಳಬಾರದು.

Synonyms : ದ್ರೋಹ, ದ್ವೇಶ, ವಿರೋಧ, ವೈಮನಸ್ಯ, ವೈರತನ, ವೈರತ್ವ, ವ್ಯಸನ, ಶತ್ರು


Translation in other languages :

The feeling of a hostile person.

He could no longer contain his hostility.
enmity, hostility, ill will

Meaning : ವಿರೋಧವನ್ನು ಮಾಡುವ ವ್ಯಕ್ತಿ

Example : ವಿರೋಧಿಗಳನ್ನು ನಮ್ಮ ದಳದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

Synonyms : ವಿರೋಧಕ, ವಿರೋಧಿ, ಶತ್ರು


Translation in other languages :

विरोध करने वाला व्यक्ति।

विरोधकों को अपने दल में मिला लेना अच्छा होगा।
विरोधक, विरोधी

A person who dissents from some established policy.

contestant, dissenter, dissident, objector, protester

Meaning : ಮಹಿಳಾ ಶತ್ರು

Example : ನಾನು ನಿನ್ನ ಸ್ನೇಹಿತ, ಶತ್ರು ಅಲ್ಲ.

Synonyms : ವಿರೋಧಿ, ಶತ್ರು


Translation in other languages :

महिला शत्रु।

मैं तुम्हारी सहेली हूँ, वैरिन नहीं।
बैरिन, वैरिन

Meaning : ಆಗದವನು

Example : ಎಂದೂ ಶತ್ರುವನ್ನು ಬಲಹೀನನೆಂದು ಪರಿಗಣಿಸಬೇಡ.

Synonyms : ವಿರೋಧಿ, ಶತ್ರು


Translation in other languages :

Any hostile group of people.

He viewed lawyers as the real enemy.
enemy