Copy page URL Share on Twitter Share on WhatsApp Share on Facebook
Get it on Google Play
Meaning of word ವೈರಸ್ from ಕನ್ನಡ dictionary with examples, synonyms and antonyms.

ವೈರಸ್   ನಾಮಪದ

Meaning : ಬೇರೆ ಜೀವಿಗಳ ಜೀವಕೋಶದಲ್ಲಿ ಪರಾವಲಂಬಿಯಾಗಿ ಬದುಕುವ ಮತ್ತು ಸಾಧಾರಣ ಸೂಕ್ಷ್ಮ ದರ್ಶಕದಲ್ಲಿ ನೋಡಲು ಸಾದ್ಯವಾಗದಂತಹ ಸೂಕ್ಷ್ಮ ಜೀವಿ

Example : ವೈರಸ್ ನಿಂದ ಹಲವಾರು ಪ್ರಕಾರದ ರೋಗಗಳು ಬರುವುದು

Synonyms : ವಿಷಾಣು


Translation in other languages :

वह अतिसूक्ष्म संक्रामक जीव जो साधारण माइक्रोस्कोप द्वारा नहीं देखा जा सकता और अपने पोषण तथा चयापचय एवं जनन के लिए परजीवी के रूप में किसी कोशिका के भीतर रहता है।

विषाणु से कई प्रकार के रोग होते हैं।
वाइरस, वायरस, विषाणु