Copy page URL Share on Twitter Share on WhatsApp Share on Facebook
Get it on Google Play
Meaning of word ವೈಡೂರ್ಯ from ಕನ್ನಡ dictionary with examples, synonyms and antonyms.

ವೈಡೂರ್ಯ   ನಾಮಪದ

Meaning : ತುಂಬಾ ಬೆಳೆಬಾಳುವ ರತ್ನ ಅದು ನವರತ್ನಗಳಲ್ಲಿ ಒಂದು

Example : ಕೇತು ಗ್ರಹದ ಪ್ರಭಾವದಿಂದ ತಪ್ಪಿಸಿಕೊಳ್ಳಲು ವೈಡೂರ್ಯವನ್ನು ಧಾರಣೆ ಮಾಡುತ್ತಾರೆ.


Translation in other languages :

एक कीमती रत्न जिसकी गणना नौ रत्नों में होती है।

वह केतु ग्रह के प्रभाव से बचने के लिए लहसुनियाँ धारण करता है।
केतु रत्न, कैतव, लसुनिया, लहसुनिया, लहसुनियाँ, विदूरज, वैदुर्यमणि, वैदूर्य

Any of various gems (as chrysoberyl or chalcedony) that reflect light when cut in a rounded shape.

cat's eye

Meaning : ನವ ರತ್ನದಲ್ಲಿನ ಒಂದು ರತ್ನ

Example : ರಾಜ ದಶರಥನ ಖಜಾನೆಯಲ್ಲಿ ಮಾಣಿಕ್ಯ ಮುಂತಾದ ರತ್ನಗಳಿಂದ ತುಂಬಿತ್ತು

Synonyms : ಅನರ್ಘ್ಯರತ್ನ, ಅರುಣೋಫಲ, ಮಾಣಿಕ್ಯ, ರತ್ನ, ವಜ್ರ, ಶೋಣಿತಫಲ, ಸ್ಫಟಿಕ


Translation in other languages :

A transparent deep red variety of corundum. Used as a gemstone and in lasers.

ruby