Meaning : ಒಂದು ಪ್ರಕಾರದ ಮಾಲೆ ಅದರಲ್ಲಿ ಐದು ವರ್ಣದ ಹೂಗಳು ಇರುತ್ತದೆ
Example :
ಶ್ಯಾಮನು ತನ್ನ ಪ್ರಿಯತಮೆಯ ಕೊರಳಿಗೆ ವೈಜಯಂತಿಮಾಲೆಯನ್ನು ಹಾಕಿದನು.
Synonyms : ವೈಜಯಂತಿ-ಮಾಲೆ, ವೈಜಯಂತಿಮಾಲೆ
Translation in other languages :
एक प्रकार की माला जिसमें पाँच रंगों के फूल होते हैं।
श्याम ने अपनी प्रियतमा राधा के गले में वैजयंतीमाला डाल दी।