Meaning : ವಿಚಾರಕ್ಕೆ ಸಂಬಂಧಿಸಿದ
Example :
ವೈಚಾರಿಕ ವಿಷಯಗಳ ಮೂಲಕ ಭೇದ ಭಾವವನ್ನು ದೂರವಾಗಿಸಬಹುದು.
Synonyms : ವೈಚಾರಿಕ
Translation in other languages :
विचार से संबंध रखने वाला।
वैचारिक परिवर्तन के द्वारा ही भेदभाव दूर किया जा सकता है।Concerned with or suggestive of ideas.
Ideological application of a theory.