Meaning : ಭಗವಂತ ವಿಷ್ಣುವಿನ ವಾಸ ಮಾಡುವ ಸ್ಥಾನ
Example :
ವಿಷ್ಣುವಿನ ಭಕ್ತನು ಸತ್ತ ನಂತರ ವೈಕುಂಟಕ್ಕೆ ಹೋಗಲು ಇಚ್ಚಿಸುತ್ತಾನೆ.
Synonyms : ವೈಕುಂಟ ಲೋಕ
Translation in other languages :
विष्णु का निवास स्थान।
विष्णु भक्त मरने के बाद वैकुंठ में जाना चाहते हैं।