Meaning : ಬೇರೆಯವರನ್ನು ಮೋಸಗೊಳಿಸುವ ಕೆಲಸ
Example :
ನನ್ನ ಕಣ್ಣಿಗೆ ಮಣ್ಣೆರಚುವುದು ಅಷ್ಟು ಸುಲಭದ ಕೆಲಸವಲ್ಲ.
Synonyms : ಕಣ್ಣಿಗೆ ಮಣ್ಣೆರೆಚುವುದು, ನಟಿಸುವುದು
Translation in other languages :
The act of giving a false appearance.
His conformity was only pretending.