Copy page URL Share on Twitter Share on WhatsApp Share on Facebook
Get it on Google Play
Meaning of word ವೇಳೆ from ಕನ್ನಡ dictionary with examples, synonyms and antonyms.

ವೇಳೆ   ನಾಮಪದ

Meaning : (ವ್ಯಾಕರಣದಲ್ಲಿ) ಕ್ರಿಯೆಯ ರೂಪದಿಂದ ಆಗುವ ಅಥವಾ ಮಾಡುವ ಸಮಯದ ಜ್ಞಾನವಾಗಿರುತ್ತದೆ

Example : ಮುಖ್ಯ ರೂಪವಾಗಿ ಕಾಲದಲ್ಲಿ ಮೂರು ಭೇದಗಳಿವೆ.

Synonyms : ಅವಧಿ, ಕಾಲ, ಸಮಯ


Translation in other languages :

(व्याकरण में) क्रिया का वह रूप जिससे उसके होने या किए जाने के समय का ज्ञान होता है।

मुख्य रूप से काल के तीन भेद होते हैं।
काल

A grammatical category of verbs used to express distinctions of time.

tense

Meaning : ಊಟವನ್ನು ಮಾಡುವುದಕ್ಕಾಗಿ ನಿಶ್ಚಿತವಾದ ಸಮಯ

Example : ಇಂದಿಗೂ ಕೂಡ ನಮ್ಮ ದೇಶದಲ್ಲಿ ಬಡವರಿಗೆ ಎರಡು ಹೊತ್ತಿನ ಊಟಕ್ಕೂ ಸಹ ಕೊರತೆಯಿದೆ.

Synonyms : ಸಮಯ, ಹೊತ್ತು


Translation in other languages :

खाना खाने का एक निश्चित समय।

आज भी हमारे देश में गरीबों को दोनों जून खाना नसीब नहीं होता।
जून, वक़्त, वक्त, समय

Meaning : ಸಮಯದ ಕಳೆಯುತಿದಂತೆ ಯಾರೋ ಒಬ್ಬರ ಜೀವನ ಕೂಡ ಬದಲಾಗುತ್ತಾ ಹೋಗುತ್ತದೆ

Example : ರಾಜನ ಕೊನೆಯ ಸಮಯ ತುಂಬಾ ಕಷ್ಟ ಪ್ರದವಾಗಿತ್ತು.

Synonyms : ಅವಧಿ, ಕಾಲ, ಸಮಯ


Translation in other languages :

* वह समय जिसके दौरान किसी का जीवन बना रहता है।

राजा का अंतिम समय बहुत कष्टप्रद रहा।
समय

The time during which someone's life continues.

The monarch's last days.
In his final years.
days, years

Meaning : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ

Example : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.

Synonyms : ಕಾಲಾವಕಾಶ, ಕಾಲಾವಧಿ, ಪುರುಸೊತ್ತು, ಬಿಡುವು, ಸಮಯ, ಹೊತ್ತು


Translation in other languages :

वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।

ऋण जमा करने के लिए आपको चार दिन की मोहलत दी जाती है।
अवधि, मुद्दत, मोहलत, वक़्त, वक्त, समय

Meaning : ಸಾಮಾನ್ಯ ಅಥವಾ ನಿಗಧಿತ ಸಮಯಕ್ಕಿಂತ ಆಧಿಕವಾದ

Example : ನಾನು ಇಲ್ಲಗೆ ಬರುವಷ್ಟರಲ್ಲಿ ತಡವಾಗಬಹುದು ನೀನು ಚಿಂತಸಬೇಡ.

Synonyms : ಅವೇಳೆ, ತಡ, ತಡ ರಾತ್ರಿ, ವಿಳಂಬ, ಹೆಚ್ಚು ವೇಳೆ, ಹೆಚ್ಚುಕಾಲ


Translation in other languages :

साधारण या नियत से अधिक समय।

मुझे यहाँ आने में देर हो जाए हो चिंता मत करना।
अतिकाल, अतिवेला, अबार, अबेर, अलसेट, अवसेर, अवेर, चिर, देर, देर-सवेर, देरी, बेर, लेट, विलंब, विलम्ब, व्याज

Time during which some action is awaited.

Instant replay caused too long a delay.
He ordered a hold in the action.
delay, hold, postponement, time lag, wait

Meaning : ಸಾಧನೆಯ ರೂಪದಲ್ಲಿ ತಿಳಿಯಬಹುದಾದ ಆ ಸಮಯಾವಧಿ ಅದು ಯಾರ ನಿಂತ್ರಣದಲ್ಲಿಯೂ ಇಲ್ಲ

Example : ನನಗೆ ಊಟಮಾಡುವುದಕ್ಕೂ ಸಮಯವಿಲ್ಲನನ್ನ ಹೆಚ್ಚಿನ ಸಮಯ ನಿಮ್ಮ ಈ ಕೆಲಸದಲ್ಲಿಯೇ ಕಳೆದುಹೋಯಿತು.

Synonyms : ಅವಧಿ, ಕಾಲ, ಸಮಯ


Translation in other languages :

* साधन के रूप में समझी जाने वाली वह समयावधि जो किसी के नियंत्रण में हो।

मेरे पास खाना खाने का समय नहीं है।
मेरा ज्यादा समय तो आपके इस काम में चला गया।
वक़्त, वक्त, समय

A period of time considered as a resource under your control and sufficient to accomplish something.

Take time to smell the roses.
I didn't have time to finish.
It took more than half my time.
He waited for a long time.
time