Copy page URL Share on Twitter Share on WhatsApp Share on Facebook
Get it on Google Play
Meaning of word ವೇದಿಕೆ from ಕನ್ನಡ dictionary with examples, synonyms and antonyms.

ವೇದಿಕೆ   ನಾಮಪದ

Meaning : ಪ್ರೇಕ್ಷಕರಿಗೆ ಸುಲಭವಾಗಿ ಕಾಣಿಸುವಂತಹ ಎತ್ತರವಾದ ಸ್ಥಳ

Example : ಕಾರ್ಯಕ್ರಮಕ್ಕೆ ವೇದಿಕೆ ಸಿದ್ದವಾಗಿದೆ.

Synonyms : ಸ್ಟೇಜ್


Translation in other languages :

वह ऊँचा मंडप या स्थान जिस पर बैठकर या खड़े होकर सर्वसाधारण के सामने कोई कार्य किया जाए या कुछ कहा जाए।

नेताजी मंच पर आसीन थे।
मंच, मचान, स्टेज

A large platform on which people can stand and can be seen by an audience.

He clambered up onto the stage and got the actors to help him into the box.
stage

Meaning : ಮಾನವನಿಂದ ನಿರ್ಮಿಸಲ್ಪಟ್ಟ ಜಗುಲಿ ಮತ್ತು ಎತ್ತರದ ಜಾಗ

Example : ಮಹಾತ್ಮರು ವೇದಿಕೆ ಮೇಲಿ ಕುಳಿತು ಸಜ್ಜನ ಸಾಂಗತ್ಯ ಮಾಡುತ್ತಿದ್ದಾರೆ

Synonyms : ಜಗಲಿ ಕಟ್ಟಿ, ಜಗುಲಿ


Translation in other languages :

मानव द्वारा निर्मित चौरस और ऊँची जगह।

महात्माजी चबूतरे पर बैठकर सत्संग कर रहे हैं।
चबूतरा, चय, चौंतरा, चौतरा, चौरा

A raised horizontal surface.

The speaker mounted the platform.
platform

Meaning : ಕುಳಿತುಕೊಳ್ಳುವ ಸ್ಥಳ

Example : ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.

Synonyms : ಆಸನ, ಕೂರುವ ಸ್ಥಳ, ಪಡಸಾಲೆ, ಮೀಟಿಂಗು, ಸದಸ್ಯರ ಕೂಟ, ಸಭೆ


Translation in other languages :

बैठने का स्थान।

बैठक खचाखच भरी है।
आसथान, आस्थान, बैठक

A room in a private house or establishment where people can sit and talk and relax.

front room, living room, living-room, parlor, parlour, sitting room

Meaning : ಶುಭ ಅಥವಾ ಧಾರ್ಮಿಕ ಕೆಲಸಗಳಿಗೆ ನಿರ್ಮಿಸಿರುವ ಮೇಲ್ಭಾಗದ ಪ್ರಾಂಗಣ

Example : ಅವನು ವೇದಿಕೆ ಮೇಲೆ ಕುಳಿತುಕೊಂಡು ಹರಿಕಥೆಯನ್ನು ಕೇಳುತ್ತಿದ್ದ.

Synonyms : ಪ್ರಾಂಗಣ


Translation in other languages :

शुभ या धार्मिक कृत्य के लिए बनाई हुई ऊँची छायादार भूमि।

वह वेदी पर बैठकर कथा सुना रहा है।
पीठ, बेदी, वेदि, वेदिका, वेदी

ವೇದಿಕೆ   ಗುಣವಾಚಕ

Meaning : ವೇದಿಕೆಯ ಅಥವಾ ವೇದಿಕೆಗೆ ಸಂಬಂಧಿಸಿದಂತಹ

Example : ಇಂದು ನಾನು ನೇತಾಜಿಯವರ ವೇದಿಕೆಯ ಭಾಷಣವನ್ನು ಕೇಳಿದೆ.ವೇದಿಕೆಯ ಕವಿಗಳ ಸ್ವಾಗತವನ್ನು ಮಾಡುತ್ತಿದ್ದಾರೆ.


Translation in other languages :

मंच संबंधी या मंच का।

आज मैंने नेताजी का मंचीय भाषण सुना।
मंचीय कवियों का स्वागत किया जा रहा है।
मंचीय

Of or relating to the stage or stage scenery.

Scenic design.
scenic