Copy page URL Share on Twitter Share on WhatsApp Share on Facebook
Get it on Google Play
Meaning of word ವೇದನೆ-ಪಡು from ಕನ್ನಡ dictionary with examples, synonyms and antonyms.

ವೇದನೆ-ಪಡು   ಕ್ರಿಯಾಪದ

Meaning : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ

Example : ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.

Synonyms : ಆರ್ತನಾದ ಮಾಡು, ನರಳಾಡು, ನರಳು, ಮುಲುಕಾಡು, ಮುಲುಕು, ಮುಲುಗುಟ್ಟು, ವೇದನೆ ಪಡು, ವೇದನೆಪಡು, ಸಂಕಟ ಪಡು, ಸಂಕಟ-ಪಡು, ಸಂಕಟಪಡು


Translation in other languages :

कष्ट आदि में मुँह से व्यथासूचक शब्द निकलना या निकालना।

वह खाट पर पड़े-पड़े कराह रहा था।
आह भरना, आह-आह करना, कराहना