Meaning : ತುಂಬಾ ದೊಡ್ಡ ಮತ್ತು ಶ್ರೇಷ್ಠ ಋಷಿ ಅವರು ವೇದಗಳ ಸಂಗ್ರಹ ಹಾಗೂ ಸಂಪಾದನೆಯನ್ನು ಮಾಡಿದರು
Example :
ವೇದವ್ಯಾಸನು ಮಹಾಭಾರತವನ್ನು ಬರೆಯುವುದಕ್ಕಾಗಿ ಗಣೇಶನನ್ನು ಆಮಂತ್ರಣ ಮಾಡಿದ್ದರು.
Synonyms : ಮಹರ್ಷಿ ವ್ಯಾಸ, ವೇದವ್ಯಾಸ, ವ್ಯಾಸ
Translation in other languages :
A mentor in spiritual and philosophical topics who is renowned for profound wisdom.
sage