Meaning : ಯಾವುದು ವೇಗವುಳ್ಳಂತಹದ್ದೋ ಅಥವಾ ವೇಗವಿರುವಂತಹ (ಮೇಲ್ಮೈ, ಪದರು)
Example :
ಬೇಗ ತಲುಪುವುದಕ್ಕಾಗಿ ವೇಗವುಳ್ಳ ರಸ್ತೆಯಲ್ಲಿ ಹೋಗಬೇಕಾಗುತ್ತದೆ.
Synonyms : ಚುರುಕಾದ, ಚುರುಕಾದಂತ, ಚುರುಕಾದಂತಹ, ವೇಗವುಳ್ಳ, ವೇಗವುಳ್ಳಂತಹ
Translation in other languages :