Meaning : ಪ್ರತಿ ಎರಡು ಗಂಟೆಗೆ ನಿಗದಿ ಪಡಿಸಿರುವ ದೂರ
Example :
ಕಾರು 90 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿತ್ತು
Translation in other languages :
Meaning : ಬಹಳ ಬೇಗನೆ ಕೆಲಸ ಮಾಡುವ ಕ್ರಿಯೆಯನ್ನು ಅನುಚಿತ ಅಥವಾ ಅಯೋಗ್ಯ ಎಂದು ತಿಳಿಯಲಾಗುತ್ತದೆ
Example :
ಆತುರ ಅಥವಾ ಅವಸರದಿಂದ ಮಾಡುವ ಕೆಲಸ ಕೆಟ್ಟು ಅಥವಾ ಹಾಳಾಗಿ ಹೋಗುತ್ತದೆ.
Synonyms : ಅವಸರಪಡುವ, ಆತುರಪಡುವ, ಗಿಡಿಬಿಡಿ, ಗಿಡಿಬಿಡಿ ಮಾಡುವ, ಚಂಚಲ, ತ್ವರೆ, ತ್ವರೆ ಮಾಡುವ, ದುಡುಕಿನ, ದುಡುಕುವ
Translation in other languages :
बहुत जल्दी काम करने की क्रिया जो अनुचित समझी जाती है।
जल्दबाजी में काम खराब हो जाता है।Meaning : ನಡೆಯುವ ಕ್ರಿಯೆ
Example :
ಅವನು ತುಂಬಾ ವೇಗ ಗತಿಯಲ್ಲಿ ಸಾಗುತ್ತಾನೆ
Synonyms : ಗತಿ ಚಲನೆ
Translation in other languages :
Meaning : ವೇಗವಾಗಿ ನಡೆಯುವವ ಅಥವಾ ವೇಗ (ಯಾವುದಾದರೂ ಕೆಲಸದಲ್ಲಿ) ಹೊಂದಿರುವಂಥಹ
Example :
ಅವನು ಶೀಘ್ರ ಗತಿಯಲ್ಲಿ ತನ್ನ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾನೆ.
Synonyms : ಬೇಗ, ವೇಗವಾದ, ವೇಗವಾದಂತ, ವೇಗವಾದಂತಹ, ಶೀಘ್ರ, ಶೀಘ್ರವಾದ, ಶೀಘ್ರವಾದಂತ, ಶೀಘ್ರವಾದಂತಹ
Translation in other languages :