Copy page URL Share on Twitter Share on WhatsApp Share on Facebook
Get it on Google Play
Meaning of word ವೃಷಭ from ಕನ್ನಡ dictionary with examples, synonyms and antonyms.

ವೃಷಭ   ನಾಮಪದ

Meaning : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ

Example : ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.

Synonyms : ಎತ್ತು, ಗೂಳಿ, ಹೋರಿ


Translation in other languages :

गौ जाति का बधिया किया हुआ वह नर चौपाया जो कलों और गाड़ियों में जोता जाता है।

बैल किसान के लिए बहुत ही उपयोगी होता है।
अनडुह, उक्षा, ऋषभ, पुंगव, बालद, बैल, रिषभ, वृषभ, वृषेंद्र, वृषेन्द्र, शाक्कर, शाक्वर, शाद्वल, शिखी, स्कंधिक, स्कन्धिक

An adult castrated bull of the genus Bos. Especially Bos taurus.

ox

Meaning : ಬೀಜ ಒಡೆಯದೆ ಇರುವ ಹಸು

Example : ವಿಶೇಷ ಹಬ್ಬಗಳಲ್ಲಿ ಎತ್ತುಗಳ ಬಲಿ ಕೊಡಲಾಗುವುದು.

Synonyms : ಎತ್ತು, ಗೂಳಿ, ಬಸವ, ಹೋರಿ


Translation in other languages :

वह पशु जिसकी बधिया न की गई हो।

अँडुए की बलि दी जाती है।
अँडुआ, आँडू, आंडू

Meaning : ಜ್ಯೋತಿಷ್ಚಕ್ರದಲ್ಲಿ ಕೊಬ್ಬಿದ ಗೂಳಿಯನ್ನು ಚಿತ್ರವಾಗುಳ್ಳ ಎರಡನೇ ರಾಶಿ

Example : ಇಂದು ವೃಷಭ_ರಾಶಿಯವರ ಮನೆಗೆ ನೆಂಟರ ಆಗಮನವಾಗುತ್ತದೆ.

Synonyms : ವೃಷಭ ರಾಶಿ


Translation in other languages :

बारह राशियों में से दूसरी राशि, जिसमें एक सौ इकतालिस तारे हैं एवं कृत्तिका के अंतिम तीन पाद, पूरा रोहिणी और मृगशिरा के पहले दो पाद हैं।

वृष राशि का चिन्ह बैल है।
वृष, वृष राशि, वृषभ, वृषभ राशि

The second sign of the zodiac. The sun is in this sign from about April 20 to May 20.

bull, taurus, taurus the bull