Meaning : ವೀಳ್ಯದೆಲೆಯ ಹಳೆಯ ಬಳ್ಳಿಗಳಿಂದ ಪ್ರಾಪ್ತಿಯಾದ ಎಲೆ
Example :
ಅವನು ಎಲೆಹಂಬಿನಲ್ಲಿ ವೀಳ್ಯದೆಲೆಯನ್ನು ಕೀಳುತ್ತಿದ್ದಾನೆ.
Synonyms : ಎಲೆಹಂಬು, ವೀಳ್ಯದೆಲೆ ಬಳ್ಳಿ
Translation in other languages :
Meaning : ಒಂದು ಬಳ್ಳಿ ಅದರ ಎಲೆಯ ಮೇಲೆ ಸುಣ್ಣ, ಅಡಿಗೆ ಮೊಲದವುಗಳನ್ನು ಸೇರಿಸಿ ಮತ್ತು ಅದರ ತಾಂಬೂಲವನ್ನು ಮಾಡಿ ತಿನ್ನಲಾಗುತ್ತದೆ
Example :
ಈ ವರ್ಷ ವೀಳೆಯದೆಲೆಯ ಬಳ್ಳಿ ಬೆಳೆಯುತ್ತಲೇ ಇಲ್ಲ.
Synonyms : ಎಲೆ, ತಾಂಬೂಲ, ವೀಳೆದೆಲೆ, ವೀಳೆಯದೆಲೆ
Translation in other languages :
एक लता जिसके पत्तों पर कत्था, चूना आदि लगाकर और उनका बीड़ा बनाकर खाया जाता है।
इस साल पान के पत्ते बढ़ नहीं रहे हैं।Meaning : ಹಳೆಯ ಬಳ್ಳಿಯ ವೀಳ್ಯದೆಲೆಯ
Example :
ವೀಳ್ಯದೆಲೆಯ ಬಳ್ಳಿಯಿಂದ ಇನ್ನೊಂದು ಸಲ ಎಲೆಗಳು ಬಿಡುತ್ತವೆ.
Synonyms : ಎಲೆಹಂಬು, ವಿಳೇದೆಲೆ, ವಿಳೇದೆಲೆ ಬಳ್ಳಿ, ವೀಳ್ಯದೆಲೆ ಬಳ್ಳಿ
Translation in other languages :