Copy page URL Share on Twitter Share on WhatsApp Share on Facebook
Get it on Google Play
Meaning of word ವೀಳೆದೆಲೆ-ಪೆಟ್ಟಿಗೆ from ಕನ್ನಡ dictionary with examples, synonyms and antonyms.

Meaning : ಒಂದು ರೀತಿ ಪೆಟ್ಟಗಿ ಅದರಲ್ಲಿ ತಾಂಬೂಲ ಮತ್ತು ತಾಂಬೂಲಕ್ಕೆ ಹಾಕಿರುವಂತಹ ಎಲೆ, ಅಡಿಕೆ, ಸುಣ್ಣ ಮೊದಲಾದ ಸಾಮಗ್ರಿಗಳನ್ನು ಇಟ್ಟುಕೊಳ್ಳಲಾಗುತ್ತದೆ

Example : ನನ್ನ ಅಜ್ಜನು ವೀಳೆದೆಲೆ ಪೆಟ್ಟಿಗೆಯನ್ನು ತೆಗೆದು ತಾಂಬೂಲವನ್ನು ಹಾಕಿಕೊಂಡರು.

Synonyms : ವೀಳೆ ಡಬ್ಬಿ, ವೀಳೆ ಪೆಟ್ಟಿಗೆ, ವೀಳೆ-ಡಬ್ಬಿ, ವೀಳೆ-ಪೆಟ್ಟಿಗೆ, ವೀಳೆದೆಲೆ ಡಬ್ಬಿ, ವೀಳೆದೆಲೆ ಪೆಟ್ಟಿಗೆ, ವೀಳೆದೆಲೆ-ಡಬ್ಬಿ


Translation in other languages :

वह डिब्बा जिसमें पान और पान पर लगाये जानेवाली कत्था,चूना,सुपारी आदि सामग्री रखी जाती है।

दादाजी ने पानदान खोला और पान बनाने लगे।
गिलौरदान, पनडब्बा, पानदान, पानदानी