Meaning : ಪೂರ್ತಿ ವಿವರದೊಂದಿಗೆ
Example :
ಅವನು ವಿವರವಾಗಿ ತನ್ನ ಧರ್ಮಸಂಕಟವನ್ನು ಹೇಳಿಕೊಂಡನು.
Synonyms : ಪೂರ್ತಿಯಾಗಿ, ವಿವರವಾಗಿ, ವಿಸ್ತಾರವಾಗಿ, ಸವಿವರವಾಗಿ
Translation in other languages :
* विस्तार के साथ।
वह विस्तारपूर्वक अपनी बात कह रहा है।