Meaning : ಗಡಿ ಅಥವಾ ಸೀಮೆಯಲ್ಲಿ ಹರಡುವುದು
Example :
ಅಶೋಕನು ತನ್ನ ಆಡಳಿತ ಕಾಲದಲ್ಲಿ ರಾಜ್ಯವನ್ನು ವಿಸ್ತರಿಸಿದನು.
Translation in other languages :
सीमा, क्षेत्र आदि में विस्तारित होना।
अशोक के समय में उसका राज्य बहुत प्रसारित हुआ।Meaning : ದೊಡ್ಡದಾಗಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
Example :
ರಹೀಮನು ಮನೆಯಲ್ಲಿರುವ ಒಂದು ಕೊಠಡಿಯನ್ನು ದೊಡ್ಡದಾಗಿಸುವಂತೆ ಕಂಟ್ರಾಕ್ಟರ್ ಗೆ ಹೇಳಿದನು.
Synonyms : ದೊಡ್ಡದಾಗಿಸು
Translation in other languages :