Meaning : ಹರಡಿದಂತಹ ಅಥವಾ ಪ್ರಸಾರಿತವಾದಂತಹ
Example :
ನೀರು ಹೆಚ್ಚಾದ ಕಾರಣ ಹೊಲದಲ್ಲಿ ಹರಡಿದಂತಹ ಬೀಜಗಳು ಕೊಳೆತುಹೋಯಿತು.
Synonyms : ಪ್ರಸಾರಿತವಾದ, ಪ್ರಸಾರಿತವಾದಂತ, ಪ್ರಸಾರಿತವಾದಂತಹ, ವಿಸ್ತರಣೆಯಾದ, ವಿಸ್ತರಣೆಯಾದಂತ, ಹರಡಿದಂತ, ಹರಡಿದಂತಹ
Translation in other languages :
Meaning : ಸಂಗೀತ, ಭಾಷಣ ಮೊದಲಾದ ಧ್ವನಿಗಳನ್ನು ರೇಡಿಯೋಯಿಂದ ಪ್ರಸಾರಣೆ ಮಾಡಲಾಗಿದೆಯೋ
Example :
ಈಗ ನೀವು ಆಕಾಶವಾಣಿ ರಾಜಪುರದಿಂದ ಪ್ರಸಾರಿತವಾದ ಕಾರ್ಯಕ್ರಮವನ್ನು ಕೇಳುತ್ತಿದ್ದೀರಿ.
Synonyms : ಪ್ರಸಾರಿತವಾದ, ಪ್ರಸಾರಿತವಾದಂತ, ಪ್ರಸಾರಿತವಾದಂತಹ, ವಿಸ್ತರಣೆಯಾದ, ವಿಸ್ತರಣೆಯಾದಂತ
Translation in other languages :
संगीत, भाषण आदि की ध्वनि का रेडियो द्वारा प्रसारण किया हुआ।
अभी आप आकाशवाणी रायपुर से प्रसारित कार्यक्रम सुन रहे थे।