Copy page URL Share on Twitter Share on WhatsApp Share on Facebook
Get it on Google Play
Meaning of word ವಿಸ್ತರಣೆಯಾದಂತ from ಕನ್ನಡ dictionary with examples, synonyms and antonyms.

ವಿಸ್ತರಣೆಯಾದಂತ   ಗುಣವಾಚಕ

Meaning : ಹರಡಿದಂತಹ ಅಥವಾ ಪ್ರಸಾರಿತವಾದಂತಹ

Example : ನೀರು ಹೆಚ್ಚಾದ ಕಾರಣ ಹೊಲದಲ್ಲಿ ಹರಡಿದಂತಹ ಬೀಜಗಳು ಕೊಳೆತುಹೋಯಿತು.

Synonyms : ಪ್ರಸಾರಿತವಾದ, ಪ್ರಸಾರಿತವಾದಂತ, ಪ್ರಸಾರಿತವಾದಂತಹ, ವಿಸ್ತರಣೆಯಾದ, ವಿಸ್ತರಣೆಯಾದಂತಹ, ಹರಡಿದಂತ, ಹರಡಿದಂತಹ


Translation in other languages :

फैलाया या प्रसार किया हुआ।

पानी की अधिकता के कारण खेत में प्रसारित बीज सड़ गए।
प्रसारित

Fully extended in width.

Outspread wings.
With arms spread wide.
outspread, spread

Meaning : ಸಂಗೀತ, ಭಾಷಣ ಮೊದಲಾದ ಧ್ವನಿಗಳನ್ನು ರೇಡಿಯೋಯಿಂದ ಪ್ರಸಾರಣೆ ಮಾಡಲಾಗಿದೆಯೋ

Example : ಈಗ ನೀವು ಆಕಾಶವಾಣಿ ರಾಜಪುರದಿಂದ ಪ್ರಸಾರಿತವಾದ ಕಾರ್ಯಕ್ರಮವನ್ನು ಕೇಳುತ್ತಿದ್ದೀರಿ.

Synonyms : ಪ್ರಸಾರಿತವಾದ, ಪ್ರಸಾರಿತವಾದಂತ, ಪ್ರಸಾರಿತವಾದಂತಹ, ವಿಸ್ತರಣೆಯಾದ, ವಿಸ್ತರಣೆಯಾದಂತಹ


Translation in other languages :

संगीत, भाषण आदि की ध्वनि का रेडियो द्वारा प्रसारण किया हुआ।

अभी आप आकाशवाणी रायपुर से प्रसारित कार्यक्रम सुन रहे थे।
प्रसारित