Subscribe
URL of the page has been copied to clipboard.
Meaning : ಅಭಿಲಾಶೆಯು ಪೂರ್ತಿಯಾಗದೆ ಇರುವಾಗ ಮನಸ್ಸಿನಲ್ಲಿ ಉಂಟಾಗುವಂತಹ ದುಃಖ
Example : ಕೆಲಸ ಸಿಗದ ಕಾರಣದಿಂದಾಗಿ ಅವನು ಶೋಕದಲ್ಲಿ ಮುಳುಗಿದ್ದಾನೆ.
Synonyms : ಆಲಸ್ಯ, ದಣಿವು, ದುಃಖ, ವ್ಯಸನ, ಶೋಕ
Translation in other languages :हिन्दी
अभिलाषा पूरी न होने पर मन में होनेवाला दुख।
Install App