Copy page URL Share on Twitter Share on WhatsApp Share on Facebook
Get it on Google Play
Meaning of word ವಿಶ್ವಾಸ from ಕನ್ನಡ dictionary with examples, synonyms and antonyms.

ವಿಶ್ವಾಸ   ನಾಮಪದ

Meaning : ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು

Example : ಜನರು ಇಂದು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.

Synonyms : ನಂಬಿಕೆ, ಭರವಸೆ


Translation in other languages :

यह निश्चय कि ऐसा ही होगा या है अथवा अमुक व्यक्ति ऐसा ही करता है या करेगा।

विश्वास पर दुनिया टिकी हुई है।
भगवान पर विश्वास रखिए,आपका खोया लड़का मिल जायेगा।
अविशंका, अविशङ्का, इतबार, इतमीनान, इतिबार, इत्मीनान, एतबार, ऐतबार, पत, प्रतीति, भरोसा, यक़ीन, यकीं, यकीन, रसूख, रसूख़, रुसूख, रुसूख़, विश्वास

Complete confidence in a person or plan etc.

He cherished the faith of a good woman.
The doctor-patient relationship is based on trust.
faith, trust

Meaning : ಶಿಸ್ತು ಮತ್ತು ಸೌಜನ್ಯಪ್ರಾಮಾಣಿಕ ವ್ಯವಹಾರ

Example : ನಮಗೆ ಈ ಸತ್ ಸಂಗದ ಲಾಭ ಮಾಹಾತ್ಮರ ಸೌಜನ್ಯದಿಂದ ಪ್ರಾಪ್ತಿಯಾಯಿತು.

Synonyms : ಅನುನಯ, ಆದರಣೆ, ಔಧಾರ್ಯ, ದಾಕ್ಷಿಣ್ಯ, ವಿನಯ, ಸಭ್ಯತೆ, ಸಹೃದಯಿ, ಸಾಧುತ್ವ, ಸೌಜನ್ಯ, ಸೌಶೀಲ


Translation in other languages :

शिष्ट या सज्जनता का व्यवहार।

हमें इस सत्संग का लाभ महात्माजी के सौजन्य से प्राप्त हुआ।
भलमनसत, भलमनसाहट, भलमनसाहत, सुजनता, सौजन्य

A disposition to be friendly and approachable (easy to talk to).

affability, affableness, amiability, amiableness, bonhomie, geniality

Meaning : ಅದರಲ್ಲಿ ಆಗುವಂತಹ ಕ್ರಿಯೆಯು ಇಡಲ್ಪಟ್ಟದ್ದು ಅಥವಾ ಸ್ಥಾಪಿತವಾದದ್ದು

Example : ಸುಂದರತೆಯಲ್ಲಿ ಸುಂದರವಾಗುವ ಭಾವ.

Synonyms : ಅಭಿಪ್ರಾಯ, ಅಸ್ತಿತ್ವ, ಆದರ, ಇರುವ, ಪ್ರಯತ್ನ, ಪ್ರವೃತ್ತಿ, ಭಾವ, ಭಾವನೆ, ಮನೋವಿಕಾರ, ವಿಚಾರ, ಶ್ರದ್ಧೆ, ಸ್ನೇಹ, ಸ್ವಭಾವ


Translation in other languages :

वह जिसमें होने की क्रिया निहित हो।

सुंदरता में सुंदर होने का भाव है।
भाव

Meaning : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ

Example : ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.

Synonyms : ದೃಢನಂಬಿಕೆ, ನಂಬಿಕೆ, ನೆಚ್ಚಿಕೆ, ಭರವಸೆ


Translation in other languages :

विश्वस्त होने की अवस्था।

हमें अपनी विश्वसनीयता हर हलात में बनाए रखनी होगी।
विश्वसनीयता

The quality of being dependable or reliable.

dependability, dependableness, reliability, reliableness