Copy page URL Share on Twitter Share on WhatsApp Share on Facebook
Get it on Google Play
Meaning of word ವಿಶ್ವವ್ಯಾಪಿಯಾದ from ಕನ್ನಡ dictionary with examples, synonyms and antonyms.

ವಿಶ್ವವ್ಯಾಪಿಯಾದ   ಗುಣವಾಚಕ

Meaning : ಪ್ರಪಂಚದ ಎಲ್ಲಾ ಭಾಗಗಳಿಗೂ ಮುಟ್ಟುವ, ತಲುಪುವ, ಅಲ್ಲಿ ಇರುವ ಮತ್ತು ಗೊತ್ತಿರುವಿಕೆ

Example : ಭಾರತದ ರಾಮಾಯಣ ಮಹಾಭಾರತ ಮಹಾಕಾವ್ಯಗಳು ವಿಶ್ವವ್ಯಾಪಿಯಾದ ಪ್ರಸಿದ್ಧಿಯನ್ನು ಗಳಿಸಿವೆ.

Synonyms : ಜಗದ್ವ್ಯಾಪಕ, ಜಗದ್ವ್ಯಾಪಕನಾದ, ಜಗದ್ವ್ಯಾಪಕನಾದಂತ, ಜಗದ್ವ್ಯಾಪಕನಾದಂತಹ, ವಿಶ್ವವ್ಯಾಪಿಯಾದಂತ, ವಿಶ್ವವ್ಯಾಪಿಯಾದಂತಹ, ವಿಶ್ವಾತ್ಮಕ, ವಿಶ್ವಾತ್ಮಕವಾದ, ವಿಶ್ವಾತ್ಮಕವಾದಂತ, ವಿಶ್ವಾತ್ಮಕವಾದಂತಹ


Translation in other languages :

जिसकी वैश्विक व्यापकता या व्यावहरिकता हो।

यह सार्वभौमिक आयात का मुद्दा है।
सर्वदेशी, सर्वदेशीय, सार्वजनीन, सार्वदेशिक, सार्वभौम, सार्वभौमिक