Meaning : ಜಗತ್ತಿನಲ್ಲಿ ವಾಸಿಸುವ ಜನ
Example :
ಮಹಾತ್ಮ ಗಾಂಧಿಯನ್ನು ಇಡೀ ಜಗತ್ತು ಸಮ್ಮಾನಿಸುತ್ತದೆ, ನೆನೆಯುತ್ತದೆ.ಇಂದಿನ ಜಗತ್ತು ದುಟ್ಟಿನ ಹಿಂದೆ ಓಡುತ್ತಿದೆ.
Synonyms : ಜಗತ್ತಿನ ಜನರು, ಜಗತ್ತು, ಪ್ರಪಂಚ, ಲೋಕ, ವಿಶ್ವದ ಜನರು
Translation in other languages :
Meaning : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ
Example :
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.
Synonyms : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ
Translation in other languages :
वह लोक जिसमें हम प्राणी रहते हैं।
संसार में जो भी पैदा हुआ है, उसे मरना है।Meaning : ವಿಶ್ವದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲಾ ವಸ್ತು, ಜೀವಿ, ಮೊದಲಾದವುಗಳನ್ನು ಒಳಗೊಂಡ ವ್ಯವಸ್ಥೆ
Example :
ಈ ಬ್ರಹ್ಮಾಂಡವನ್ನು ಯಾರು ಅರಿಯಬಲ್ಲರು?
Synonyms : ಬ್ರಹ್ಮಾಂಡ
Translation in other languages :
Meaning : ಇಡಿಯಾದ ಭೂಮಂಡಲ ಒಳಗೊಂಡ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜೀವ ಜಗತ್ತು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಒಳಗೊಂಡ ವ್ಯಾಪಕ ಪ್ರದೇಶ
Example :
ಕ್ರಿಮಿ ಕೀಟಗಳದು ಬೇರೆಯದೇ ಲೋಕ ಜಗತ್ತು ವಿಶಾಲವಾದುದು ಈ ಪ್ರಪಂಚದಲ್ಲಿ ನಿರಂತರವಾಗಿ ಪರಿವರ್ತನಾ ಕ್ರಿಯೆ ನಡೆಯುತ್ತಿರುತ್ತದೆ. ಕುವೆಂಪು ವಿಶ್ವ_ಮಾನವ ಸಂದೇಶವನ್ನು ಸಾರಿದ್ದಾರೆ.
Synonyms : ಜಗತ್ತು, ಪ್ರಪಂಚ, ಲೋಕ
Translation in other languages :
A part of the earth that can be considered separately.
The outdoor world.