Copy page URL Share on Twitter Share on WhatsApp Share on Facebook
Get it on Google Play
Meaning of word ವಿಶ್ರಾಂತಿ from ಕನ್ನಡ dictionary with examples, synonyms and antonyms.

ವಿಶ್ರಾಂತಿ   ನಾಮಪದ

Meaning : ಯಾವುದಾದರು ಕಾರ್ಯ ಮುಂತಾದವುಗಳನ್ನು ಸ್ವಲ್ಪ ನಿಲ್ಲಿಸಿ ಶರೀರಕ್ಕೆ ಆರಾಮವಿಶ್ರಾಂತಿಯನ್ನು ನೀಡುವ ಕ್ರಿಯೆ

Example : ದಣಿವಾದ ಮೇಲೆ ವಿಶ್ರಾಂತಿಯ ಅವಶ್ಯಕತೆ ಇದೆ.

Synonyms : ಆರಾಮ, ವಿಶ್ರಾಂತಿಯನ್ನು ಹೊಂದುವ


Translation in other languages :

किसी कार्य आदि के दौरान थोड़ा रुक कर शरीर को आराम देने की क्रिया।

थकने के बाद विश्राम आवश्यक है।
अराम, आराम, चैन, बिसराम, विश्रांति, विश्रान्ति, विश्राम

Freedom from activity (work or strain or responsibility).

Took his repose by the swimming pool.
ease, relaxation, repose, rest