Meaning : ಏನಾದರೂ ಪ್ರತ್ಯೇಕವಾದ ಅಥವಾ ಭಿನ್ನ ಅನ್ನಿಸುವಂತಹ ಕೆಲಸವನ್ನು ಗುರುತಿಸುವುದು
Example :
ಅವರು ಬಹುಭಾಷಾ ಪದಕೋಶ ಮಾಡುತ್ತಿರುವುದು ವಿಶೇಷವಾದ ಕೆಲಸ.
Translation in other languages :
विशेष रूप से।
ख़ासकर यह तोहफ़ा आपके लिए बनाया गया है।Meaning : ಸಾಧಾರಣವಾದ ಸ್ಥಿತಿಗಿಂತ ಹೆಚ್ಚಿನ ಮಟ್ಟದ ಅಥವಾ ಎಷ್ಟು ಆಗ ಬೇಕೋ ಅದಕ್ಕಿಂತಲೂ ಅಧಿಕವಾದಂತಹ ಸ್ಥಿತಿ
Example :
ನಾನು ಒಂದು ವಿಶೇಷವಾದ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೇನೆ.
Synonyms : ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ವಿಶೇಷ, ವಿಶೇಷವಾದಂತ, ವಿಶೇಷವಾದಂತಹ
Translation in other languages :
Surpassing what is common or usual or expected.
He paid especial attention to her.Meaning : ಯಾವುದಾದರು ವಿಶೇಷ ಮೊದಲಾದವುಕ್ಕೆ ಸಬಂಧವನ್ನು ಹೊಂದಿರುವವ
Example :
ಇದರ ಬಗ್ಗೆ ತಿಳಿವಳಿಕೆಯನ್ನು ನಿಮಗೆ ಯಾವುದಾದರು ವಿಶೇಷವಾದಂತಹ ವ್ಯಕ್ತಿ ಮಾತ್ರ ನೀಡಲು ಸಾಧ್ಯ.
Synonyms : ವಿಶೇಷತೆಯ, ವಿಶೇಷತೆಯನ್ನು ಹೊಂದಿದ, ವಿಶೇಷತೆಯನ್ನು ಹೊಂದಿದಂತ, ವಿಶೇಷತೆಯನ್ನು ಹೊಂದಿದಂತಹ, ವಿಶೇಷತೆಯನ್ನು ಹೊಂದಿದಂತಹ ವಿಶೇಷತೆಯನ್ನು ಹೊಂದಿದ, ವಿಶೇಷವಾದಂತ, ವಿಶೇಷವಾದಂತಹ
Translation in other languages :
किसी विशेष विषय आदि से संबंध रखने वाला।
इसकी जानकारी तो आपको कोई वैशेषिक व्यक्ति ही दे सकता है।