Copy page URL Share on Twitter Share on WhatsApp Share on Facebook
Get it on Google Play
Meaning of word ವಿಶಾಲಹೃದಯದ from ಕನ್ನಡ dictionary with examples, synonyms and antonyms.

ವಿಶಾಲಹೃದಯದ   ಗುಣವಾಚಕ

Meaning : ಯಾರೋ ಒಬ್ಬರ ಮನಸ್ಸು ತುಂಬಾ ವಿಶಾಲ ಮತ್ತು ಉದಾರವಾದುದು

Example : ಉದಾರ ಸ್ವಾಭಾವರಾದ ಪಂಡಿತ್ ಮದನಮೋಹನ ಮಾಳವೀಯ ಅವರು ಕಾಶಿ ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿದರು.

Synonyms : ಉದಾರ ಸ್ವಾಭಾವ, ದೊಡ್ಡ ಮನಸ್ಸಿನ


Translation in other languages :

बहुत उच्च और उदार मनवाला।

महामना पंडित मदनमोहन मालवीय जी ने काशी हिंदू विश्वविद्यालय की संस्थापना की।
महामना

Noble and generous in spirit.

A greathearted general.
A magnanimous conqueror.
greathearted, magnanimous