Copy page URL Share on Twitter Share on WhatsApp Share on Facebook
Get it on Google Play
Meaning of word ವಿಶಾಲವಾದ from ಕನ್ನಡ dictionary with examples, synonyms and antonyms.

ವಿಶಾಲವಾದ   ಗುಣವಾಚಕ

Meaning : ಯಾವುದು ಜಾಗರೂಕತೆ ಮತ್ತು ಸೂಕ್ಷ್ಮ ವಿವರದ ಜೊತೆ ವಿಕಸಿತವಾದ ಅಥವಾ ಕಾರ್ಯಾನ್ವಿತಗೊಳಿಸಲಾಗಿದೆಯೋ

Example : ನಾವೆಲ್ಲರೂ ಒಂದು ವಿಸ್ತೃತವಾದ ಯೋಜನೆಯನ್ನು ತಯಾರಿಸಿದ್ದೇವೆ.

Synonyms : ವಿಶಾಲವಾದಂತ, ವಿಶಾಲವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ


Translation in other languages :

जो सावधानी और सूक्ष्म ब्यौरे के साथ विकसित या कार्यान्वित किया गया हो।

हमलोगों ने एक विस्तृत योजना तैयार की है।
विस्तृत

Developed or executed with care and in minute detail.

A detailed plan.
The elaborate register of the inhabitants prevented tax evasion.
The carefully elaborated theme.
detailed, elaborate, elaborated

Meaning : ಆಕಾರದಲ್ಲಿ ಬಹಳ ದೊಡ್ಡದಾದ

Example : ಅವನ ಮನೆಯ ಮುಂದೆ ವಿಶಾಲವಾದ ಅಂಗಳವಿದೆ.

Synonyms : ಅಗಾದವಾದ, ಅಗಾದವಾದಂತ, ಅಗಾದವಾದಂತಹ, ಬೃಹತ್ತಾದ, ಬೃಹತ್ತಾದಂತ, ಬೃಹತ್ತಾದಂತಹ, ವಿಶಾಲವಾದಂತ, ವಿಶಾಲವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ


Translation in other languages :

आकार, मात्रा आदि में जो बहुत बड़ा हो।

सुरसा ने हनुमान को छकाने के लिए विशाल रूप धारण किया।
अगले माह यहाँ अज़ीम जलसा होने वाला है।
अज़ीम, अजीम, दीर्घकाय, बृहत्, बृहद्, महा, विराट, विराट्, विशाल

So exceedingly large or extensive as to suggest a giant or mammoth.

A gigantic redwood.
Gigantic disappointment.
A mammoth ship.
A mammoth multinational corporation.
gigantic, mammoth

Meaning : ಎಲ್ಲದಕ್ಕಿಂತ ವಿಶಾಲವಾಗಿರುವ

Example : ಬೀಜಿಂಗ್ ನಲ್ಲಿ ಜಗತ್ತಿನ ಅತಿ ವಿಶಾಲವಾದ ಹಡಗು ಇದೆ.

Synonyms : ಅತಿವಿಶಾಲವಾದ, ಬಹಳ ದೊಡ್ಡದಾದ


Translation in other languages :

सबसे विशाल।

बीजिंग में दुनिया का विशालतम हवाई अड्डा है।
विशालतम, विशालतम्

Large and impressive in physical size or extent.

The bridge is a grand structure.
grand

Meaning : ಯಾವುದು ಅಗಲ ಕಡಿಮೆ ಅಥವಾ ಚಿಕ್ಕದಲ್ಲವೋ

Example : ದೊಡ್ಡ-ದೊಡ್ಡ ಪಟ್ಟಣಗಳಲ್ಲಿ ವಿಶಾಲವಾದಂತಹ ಮೈದಾನಗಳ ಕಡಿಮೆ ಇರುತ್ತವೆ.

Synonyms : ವಿಶಾಲವಾದಂತ, ವಿಶಾಲವಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ


Translation in other languages :

जो सँकरा या छोटा न हो।

बड़े शहरों के बीच ऐसे विस्तृत मैदान कम ही होते हैं।
आयत, खुला, पृथुल, लंबा-चौड़ा, लम्बा-चौड़ा, विस्तृत

Large in spatial extent or range or scope or quantity.

An extensive Roman settlement in northwest England.
Extended farm lands.
Surgeons with extended experience.
They suffered extensive damage.
extended, extensive