Copy page URL Share on Twitter Share on WhatsApp Share on Facebook
Get it on Google Play
Meaning of word ವಿವೇಚಕ from ಕನ್ನಡ dictionary with examples, synonyms and antonyms.

ವಿವೇಚಕ   ನಾಮಪದ

Meaning : ಯಾವುದೇ ವಿಷಯ ಅಥವಾ ಸಂಗತಿಯ ತಪ್ಪು ಸರಿಯನ್ನು ಕಟುವಾಗಿ ತಿಳಿಸುವವ ಅಥವಾ ಮುಖ್ಯವಾಗಿ ಪುಸ್ತಕ ಮೊದಲಾದವುಗಳನ್ನು ಕುರಿತು ವಿಚಾರ ಮಂಥನ ಮಾಡುವವ

Example : ಆತನು ಒಬ್ಬ ಸಮರ್ಥ ವಿಮರ್ಶಕ.

Synonyms : ವಿಚಾರಕ, ವಿಮರ್ಶಕ


Translation in other languages :

वह जो किसी कृति के गुण-दोष आदि को विवेचित करता हो या उसकी समीक्षा करता हो।

वह एक कुशल समीक्षक है।
आलोचक, विवेचक, समालोचक, समीक्षक

A person who is professionally engaged in the analysis and interpretation of works of art.

critic