Copy page URL Share on Twitter Share on WhatsApp Share on Facebook
Get it on Google Play
Meaning of word ವಿವೇಕದ from ಕನ್ನಡ dictionary with examples, synonyms and antonyms.

ವಿವೇಕದ   ಗುಣವಾಚಕ

Meaning : ಯಾವುದೇ ವಿಷಯವು ವಿವೇಕದಿಂದ ಕೂಡಿದುದು

Example : ಅವನು ಯಾವಾಗಲೂ ವಿಚಾರಯುಕ್ತವಾದ ಮಾತುಗಳನ್ನೇ ಆಡುತ್ತಾನೆ.

Synonyms : ವಿಚಾರಯುಕ್ತ, ಸಮಂಜಸವಾದ, ಸರಿಯಾದ


Translation in other languages :

जो विचारों से भरा हुआ हो।

वह सदा विचारपूर्ण बात ही कहता है।
युक्तिपूर्ण, विचारपूर्ण, विचारात्मक

Showing reason or sound judgment.

A sensible choice.
A sensible person.
reasonable, sensible

Meaning : ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು ಮುಂತಾದ ವಿವೇಚನಾಪೂರ್ವಕವಾದ ನಡವಳಿಕೆ

Example : ವಿವೇಚನಾಶಕ್ತಿಯುಳ್ಳ ವ್ಯಕ್ತಿ ಅವಸರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ.

Synonyms : ತರ್ಕಶಕ್ತಿಯುಳ್ಳ, ಪರಿಜ್ಞಾನವುಳ್ಳ, ವಿವೇಚನಾಶಕ್ತಿಯುಳ್ಳ


Translation in other languages :

भले-बुरे का ज्ञान रखनेवाला।

विवेकी व्यक्ति अपने विवेक द्वारा विषम परिस्थितियों पर भी नियंत्रण पा लेता है।
तबीयतदार, विवेकवान, विवेकशील, विवेकी, समझदार

Showing reason or sound judgment.

A sensible choice.
A sensible person.
reasonable, sensible