Copy page URL Share on Twitter Share on WhatsApp Share on Facebook
Get it on Google Play
Meaning of word ವಿವಿಧ from ಕನ್ನಡ dictionary with examples, synonyms and antonyms.

ವಿವಿಧ   ಗುಣವಾಚಕ

Meaning : ಅನೇಕ ಪ್ರಕಾರದ

Example : ನಾವುಗಳು ಬಹುವಿಧವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಿ ಆನಂದಪಟ್ಟೆವು.

Synonyms : ಬಹುವಿಧದ, ಬಹುವಿಧವಾದ, ಬಹುವಿಧವಾದಂತ, ಬಹುವಿಧವಾದಂತಹ, ಹಲವಾರು ವಿಧದ, ಹಲವಾರು ವಿಧವಾಂತಹ, ಹಲವಾರು ವಿಧವಾದ


Translation in other languages :

अनेक प्रकार का।

हमनें बहुविध सांस्कृतिक कार्यक्रमों का आनंद लिया।
बहुविध

Meaning : ಅನೇಕ ತರಹದ ಅಥವಾ ನಾನಾ ಪ್ರಕಾರದ

Example : ಸಮ್ಮೇಳನದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು.

Synonyms : ಅನೇಕ, ನಾನಾ


Translation in other languages :

एक से अधिक तरह के या कई प्रकार के।

सम्मेलन में विविध विषयों पर चर्चा की जाएगी।
अनेक, अनेक प्रकार के, कई, तरह-तरह के, नाना, भाँति भाँति, भाँति-भाँति, विभिन्न, विविध