Copy page URL Share on Twitter Share on WhatsApp Share on Facebook
Get it on Google Play
Meaning of word ವಿವಾಹಿತ from ಕನ್ನಡ dictionary with examples, synonyms and antonyms.

ವಿವಾಹಿತ   ನಾಮಪದ

Meaning : ವಿವಾಹ ನೆರವೇರಿದ ವ್ಯಕ್ತಿ

Example : ನಾನು ವಿವಾಹಿತ ಎನ್ನುವುದು ಬಹಳ ಜನಕ್ಕೆ ತಿಳಿದಿಲ್ಲ.

Synonyms : ವಿವಾಹಿತ ಪುರುಷ


Translation in other languages :

वह व्यक्ति जिसका विवाह हो चुका हो।

विवाहितों की जमात में तुम कुँवारे कहाँ से आ गए।
विवाहित

A person who is married.

We invited several young marrieds.
married

ವಿವಾಹಿತ   ಗುಣವಾಚಕ

Meaning : ಯಾರ ಜೊತೆ ವಿವಾಹವಾಗಿದೆಯೋ

Example : ಸೀತಾ ರಾಮನನ್ನು ವಿವಾಹಿತಳಾದವಳು.

Synonyms : ಮದುವೆಯಾದ, ಲಗ್ನವಾದ


Translation in other languages :

जिसके साथ विवाह हुआ हो।

सीता राम की ब्याहता थीं।
ब्याहता, विवाहिता

Meaning : ಈಗಾಗಲೇ ಮದುವೆಯಾಗಿರುವ ವ್ಯಕ್ತಿ

Example : ಮೋಹನನು ಒಬ್ಬ ವಿವಾಹಿತ ವ್ಯಕ್ತಿ.

Synonyms : ಮದುವೆಯಾದ, ಲಗ್ನವಾದ


Translation in other languages :

जिसका विवाह हो गया हो।

मोहन एक विवाहित व्यक्ति है।
परिणीत, ब्याहा, विवाहित, व्यूढ़, शादी शुदा, शादीशुदा

Joined in matrimony.

A married man.
A married couple.
married

Meaning : ಯಾರ ಜೊತೆಯಲ್ಲಿ ವಿವಾಹವಾಗಿದೆಯೋ

Example : ಅವಳು ತನ್ನ ವಿವಾಹಿತ ಗಂಡನ್ನು ಬಿಟ್ಟು ಇನ್ನೊಬ್ಬ ಜೊತೆಯಲ್ಲಿದ್ದಾಳೆ.

Synonyms : ಮದುವೆಯಾದ, ಮದುವೆಯಾದಂತ, ಮದುವೆಯಾದಂತಹ, ವಿವಾಹವಾದ, ವಿವಾಹವಾದಂತ, ವಿವಾಹವಾದಂತಹ


Translation in other languages :

जिसके साथ विवाह किया गया हो।

वह अपने विवाहित पति को छोड़कर दूसरे के साथ रह रही है।
विवाहित

Joined in matrimony.

A married man.
A married couple.
married