Copy page URL Share on Twitter Share on WhatsApp Share on Facebook
Get it on Google Play
Meaning of word ವಿವಾಹವಾದ from ಕನ್ನಡ dictionary with examples, synonyms and antonyms.

ವಿವಾಹವಾದ   ನಾಮಪದ

Meaning : ಮದುವೆಯಾದ ಮಹಿಳೆ

Example : ಈ ಸ್ಪರ್ಧೆಯಲ್ಲಿ ಕೇವಲ ವಿವಾಹಿತರು ಮಾತ್ರ ಭಾಗವಹಿಸಬಹುದು.

Synonyms : ಕಲ್ಯಾಣವಾದ, ಮದುವೆಯಾದ ಹೆಂಗಸು, ಮಾದುವೆಯಾದ, ಲಗ್ನವಾದ, ಲಗ್ನವಾದ ಹುಡುಗಿ, ಲಗ್ನವಾದ ಹೆಂಗಸು, ಲಗ್ನವಾದ-ಹೆಂಗಸು, ವಿವಾಹಿತ ಮಹಿಳೆ, ವಿವಾಹಿತ ಹೆಂಗಸು, ವಿವಾಹಿತ-ಹೆಂಗಸು


Translation in other languages :

वह महिला जो विवाहित हो।

इस प्रतियोगिता में केवल विवाहिताएँ ही भाग ले सकती हैं।
परिणीता, परिनीता, विवाहित महिला, विवाहिता, श्रीमती

A married woman. A man's partner in marriage.

married woman, wife

ವಿವಾಹವಾದ   ಗುಣವಾಚಕ

Meaning : ವಿವಾಹವಾದಂತ

Example : ಅವರು ತಮ್ಮ ವಿವಾಹಿತವಾದ ಜೀವನದಲ್ಲಿ ತುಂಬಾ ಖುಷಿಯಾಗಿದ್ದಾರೆ.

Synonyms : ಮದುವೆಯಾದ, ಮದುವೆಯಾದಂತ, ಮದುವೆಯಾದಂತಹ, ವಿವಾಹವಾದಂತ, ವಿವಾಹವಾದಂತಹ


Translation in other languages :

विवाह के फलस्वरूप होने वाला।

वे अपनी विवाहित जिंदगी से बहुत ख़ुश हैं।
ब्याहता, विवाहित, वैवाहिक, शादी शुदा, शादीशुदा

Of or relating to the state of marriage.

Marital status.
Marital fidelity.
Married bliss.
marital, married, matrimonial

Meaning : ಯಾರ ಜೊತೆಯಲ್ಲಿ ವಿವಾಹವಾಗಿದೆಯೋ

Example : ಅವಳು ತನ್ನ ವಿವಾಹಿತ ಗಂಡನ್ನು ಬಿಟ್ಟು ಇನ್ನೊಬ್ಬ ಜೊತೆಯಲ್ಲಿದ್ದಾಳೆ.

Synonyms : ಮದುವೆಯಾದ, ಮದುವೆಯಾದಂತ, ಮದುವೆಯಾದಂತಹ, ವಿವಾಹವಾದಂತ, ವಿವಾಹವಾದಂತಹ, ವಿವಾಹಿತ


Translation in other languages :

जिसके साथ विवाह किया गया हो।

वह अपने विवाहित पति को छोड़कर दूसरे के साथ रह रही है।
विवाहित

Joined in matrimony.

A married man.
A married couple.
married