Copy page URL Share on Twitter Share on WhatsApp Share on Facebook
Get it on Google Play
Meaning of word ವಿವಾಹವಾಗು from ಕನ್ನಡ dictionary with examples, synonyms and antonyms.

ವಿವಾಹವಾಗು   ಕ್ರಿಯಾಪದ

Meaning : ಧಾರ್ಮಿಕ ಅಥವಾ ಸಾಮಾಜಿಕ ಕೃತ್ಯ ಅಥವಾ ಪ್ರಕ್ರಿಯೆಯ ಅನುಸಾರ ಸ್ತ್ರೀ ಮತ್ತು ಪುರುಷರಲ್ಲಿ ಪತ್ನಿ ಮತ್ತು ಪತಿಯ ಸಂಬಂಧ ಸ್ಥಾಪಿತವಾಗುವುದು

Example : ಸೀತಾಳ ಮದುವೆ ರಾಮ ಜೊತೆಯಲ್ಲಿ ಆಯಿತು.

Synonyms : ಮದುವೆ ಆಗು, ಮದುವೆ-ಆಗು, ಮದುವೆಯಾಗು, ವಿವಾಹ ಆಗು, ವಿವಾಹ-ಆಗು


Translation in other languages :

धार्मिक या सामाजिक कृत्य या प्रक्रिया के अनुसार स्त्री और पुरुष में पत्नी और पति का संबंध स्थापित होना।

सीता का विवाह राम के साथ हुआ।
आवाह होना, परिणय होना, बियाह होना, ब्याह होना, विवाह होना, शादी होना, शादी-ब्याह होना

Meaning : ಮದುವೆ ಮಾಡಿಸಿ ಪುರುಷನಿಗೆ ಸ್ತ್ರೀಯನ್ನು ಪತ್ನಿಯನ್ನಾಗಿ ಅಥವಾ ಸ್ತ್ರೀಗೆ ಪುರುಷನನ್ನು ತನ್ನ ಪತಿಯನ್ನಾಗಿ ಮಾಡುವ ಕ್ರಿಯೆ

Example : ಶ್ರೀ ಕೃಷ್ಣನು ರುಕ್ಷ್ಮಿಣಿಯನ್ನು ಅಪಹರಿಸಿ ವಿವಾಹವಾದನು.

Synonyms : ಮದುವೆ ಆಗು, ಮದುವೆಯಾಗು, ಲಗ್ನ ಆಗು, ಲಗ್ನವಾಗು, ವಿವಾಹ ಆಗು


Translation in other languages :

विवाह करके पुरुष का स्त्री को अपनी पत्नी या स्त्री का पुरुष को अपना पति बनाना।

श्री कृष्ण ने रुक्मिणी का हरण कर उससे विवाह किया।
बियाहना, ब्याह करना, ब्याहना, विवाह करना, शादी करना, हाथ थामना, हाथ धरना, हाथ पकड़ना