Meaning : ಪುರುಷ ಮತ್ತು ಮಹಿಳೆಯು ಗಂಡ ಹೆಂಡತಿಯಾಗುವ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆ
Example :
ಮೋಹನನ ವಿವಾಹ ರಾಧಳೊಂದಿಗೆ ನೆರವೇರಿತು.
Translation in other languages :
वह धार्मिक या सामाजिक कृत्य या प्रक्रिया जिसके अनुसार स्त्री और पुरुष में पत्नी और पति का संबंध स्थापित होता है।
सोहन की शादी राधा के साथ हुई।Meaning : ಒಂದು ಸಾಮಾಜಿಕವಾದ ಸಮಾರಂಭದಲ್ಲಿ ನವ ವಧು-ವರರಿಗೆ ವಿವಾಹವಾಗುತ್ತದೆ
Example :
ನಾನು ಒಂದು ವಿವಾಹ ಸಮಾರಂಭಕ್ಕೆ ಹೋಗಬೇಕು.
Synonyms : ಮದುವೆ, ಮದುವೆ ಸಮಾರಂಭ, ಮದುವೆ-ಸಮಾರಂಭ, ಲಗ್ನ, ವಿವಾಹ ಸಮಾರಂಭ, ವಿವಾಹ-ಸಮಾರಂಭ
Translation in other languages :
वह सामाजिक समारोह जिसमें किसी का विवाह सम्पन्न होता है।
मुझे एक विवाह समारोह में जाना है।The social event at which the ceremony of marriage is performed.
hymeneals, nuptials, wedding, wedding ceremonyMeaning : ಮದುವೆಗೆ ಸಂಬಂಧಪಟ್ಟ ಅಥವಾ ಮದುವೆಯ
Example :
ವಿವಾಹ ಕಾರ್ಯಕ್ರಮವು ರಾತ್ರಿಯಿಡೀ ನಡೆಯಿತು
Synonyms : ಪಾಣಿಗ್ರಹಣ, ಮದುವೆಯ, ಲಗ್ನದ, ವೈವಾಹಿಕ
Translation in other languages :
विवाह से संबंधित या विवाह का।
वैवाहिक कार्यक्रम रातभर चला।