Meaning : ಯಾವುದಾದರೂ ವಿಷಯದಲ್ಲಿ ಭಿನ್ನಾಭಿಪ್ರಾಯವಿರುವ
Example :
ಎರಡೂ ಪಕ್ಷಗಳ ನಡುವಿನ ವಿವಾದಗ್ರಸ್ಥ ವಿಷಯವನ್ನು ಕೂಲಂಕುಷವಾಗಿ ಚರ್ಚಿಸಲಾಯಿತು
Synonyms : ವಿವಾದಗ್ರಸ್ಥ, ವಿವಾದಾಸ್ಪದ
Translation in other languages :
जिसके विषय में विवाद हो।
दोनों पक्षों ने विवादित मसले पर समझौता कर लिया।Subject to disagreement and debate.
disputed