Copy page URL Share on Twitter Share on WhatsApp Share on Facebook
Get it on Google Play
Meaning of word ವಿವಾದ from ಕನ್ನಡ dictionary with examples, synonyms and antonyms.

ವಿವಾದ   ನಾಮಪದ

Meaning : ಯಾವುದಾದರೂ ವಿಷಯದಲ್ಲಿ, ಎರಡು ಅಥವಾ ಮೂರು ಪಕ್ಷಗಳಿದ್ದು, ಅದರ ಸತ್ಯಾಸತ್ಯತೆಯ ನಿರ್ಣಯ ಸಧ್ಯದಲ್ಲೆ ಆಗುವಂತಿರುವುದು

Example : ರಾಮ ಮತ್ತು ಶ್ಯಾಮರ ನಡುವೆ ನಡೆಯುತ್ತಿರುವ ಭೂವಿವಾದ ಇನ್ನೂ ತೀರ್ಮಾನವಾಗಿಲ್ಲ


Translation in other languages :

ऐसी बात जिसके विषय में दो या अधिक विरोधी पक्ष हों और जिसकी सत्यता का निर्णय होने को हो।

राम और श्याम के बीच चल रहे भूमि के विवाद का अभी तक कोई फैसला नहीं हुआ है।
विवाद

A disagreement or argument about something important.

He had a dispute with his wife.
There were irreconcilable differences.
The familiar conflict between Republicans and Democrats.
conflict, difference, difference of opinion, dispute

ವಿವಾದ   ಗುಣವಾಚಕ

Meaning : ಯಾರೋ ಒಬ್ಬರು ಜಗಳ ಅಥವಾ ತಕರಾರು ಮಾಡುವ ವ್ಯಕ್ತಿ

Example : ಜಗಳ ವಾಡುವ ವ್ಯಕ್ತಿಯಿಂದ ದೂರ ಉಳಿಯುವುದು ಒಳಿತು.

Synonyms : ಕಾಳಗ, ಕಾಳಗದಂತ, ಕಾಳಗದಂತಹ, ಕಿತ್ತಾಡು, ಕಿತ್ತಾಡುವ, ಕಿತ್ತಾಡುವಂತ, ಕಿತ್ತಾಡುವಂತಹ, ಜಗಳ, ಜಗಳಂತ, ಜಗಳಂತಹ, ತಕರಾರು, ತಕರಾರುಗಳಂತ, ತಕರಾರುಗಳಂತಹ, ವಿವಾದಂತ, ವಿವಾದಂತಹ


Translation in other languages :

Given to or characterized by argument.

An argumentative discourse.
Argumentative to the point of being cantankerous.
An intelligent but argumentative child.
argumentative