Subscribe
URL of the page has been copied to clipboard.
Meaning : ತಮಾಷೆ ನೋಡುವಂತಹ ವ್ಯಕ್ತಿ
Example : ಹಾವಾಡಿಗನ ಆಟವನ್ನು ನೋಡಲು ವಿಲಾಸಿಗಳ ದಂಡೆ ಬಂದಿತ್ತು.
Translation in other languages :हिन्दी English
तमाशा देखनेवाला व्यक्ति।
A nonparticipant spectator.
Meaning : ಯಾರೋ ಒಬ್ಬರಿಗೆ ಯಾವುದೇ ಮಾತು ಅಥವಾ ವಸ್ತುವಿನ ಮೇಲೆ ಒಲವು ಇರುತ್ತದೆ
Example : ಇಲ್ಲಿ ವಿಲಾಸಿಗಳಿಗೆ ಅಥವಾ ಮೋಜುಗಾರರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
Synonyms : ಮೋಜುಗಾರ, ಷೋಕಿನವ, ಸುಖಪ್ರಿಯ
वह जिसे किसी बात आदि का शौक हो।
Someone who pursues a study or sport as a pastime.
Meaning : ಸುಖಭೋಗದಲ್ಲಿ ಮುಳುಗಿ ಹೋದವ
Example : ಶ್ರೀಮಂತರು ಸಾಮಾನ್ಯವಾಗಿ ವಿಲಾಸಿ ಜೀವನ ನಡೆಸುತ್ತಾರೆ.
Synonyms : ಒಯ್ಯಾರದ, ಒಯ್ಯಾರದಂತ, ಒಯ್ಯಾರದಂತಹ, ವಿಲಾಸಿಯಾದ, ವಿಲಾಸಿಯಾದಂತ, ವಿಲಾಸಿಯಾದಂತಹ
Translation in other languages :हिन्दी
सुखभोग में लगा रहनेवाला।
Meaning : ಆರಾಮದಾಯಕವಾಗಿ, ಸುಂದರವಾಗಿ ಮತ್ತು ಅದರಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇರುತ್ತದೊ
Example : ಅವನು ಒಂದು ವಿಲಾಸಿ ಕಾರರನ್ನು ಖರೀದಿಸಿದ.
आरामदायक, सुंदर एवं जिसमें सब सुविधाएँ उपलब्ध हो।
Install App