Meaning : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
Example :
ಸೋಮು ಇಲ್ಲಿಗೆ ತಡವಾಗಿ ಬಂದನು.
Synonyms : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬವಾಗಿ, ಸಾವಕಾಶದಿಂದ, ಸಾವಕಾಶವಾಗಿ
Translation in other languages :
विलंब से।
श्याम परीक्षा भवन में देर से पहुँचा।