Copy page URL Share on Twitter Share on WhatsApp Share on Facebook
Get it on Google Play
Meaning of word ವಿರೋಧಿಸು from ಕನ್ನಡ dictionary with examples, synonyms and antonyms.

ವಿರೋಧಿಸು   ಕ್ರಿಯಾಪದ

Meaning : ಯಾರೋ ಒಬ್ಬರ ವಿರುದ್ಧವಾಗಿ ಜೋರಾಗಿ ಹೇಳಿದ ವಾಕ್ಯಗಳನ್ನು ವ್ಯಕ್ತಪಡಿಸುವ ಪ್ರಕ್ರಿಯೆ

Example : ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಆಗುತ್ತಿರುವ ಭ್ರಷ್ಟಚಾರದ ವಿರುದ್ದ ಪ್ರತಿಭಟನೆ ಮಾಡಬೇಕು.

Synonyms : ಪ್ರತಿಭಟನೆ ಮಾಡು


Translation in other languages :

किसी के विरोध में ज़ोर देकर कहे गए कथनों का व्यक्त होना।

देश के हर क्षेत्र में भष्ट्राचार के विरुद्ध आवाज़ उठ रही है।
आवाज उठना, आवाज़ उठना

Meaning : ಯಾವುದಾದರು ಮಾತು, ಕಾರ್ಯ ಮೊದಲಾದವುಗಳನ್ನು ಸರಿಯಿಲ್ಲವೆಂದು ಅದರ ಬಗ್ಗೆ ಬೇರೆ ಏನ್ನನಾದರೂ ಹೇಳುವುದು

Example : ಅವನು ಸರ್ಕಾರದ ನೀತಿಯನ್ನು ವಿರೋಧಿಸುತ್ತಾನೆ.

Synonyms : ವಿರೋಧ ಮಾಡು, ವಿರೋಧ-ಮಾಡು


Translation in other languages :

किसी बात, कार्य आदि को ठीक न मानते हुए उसके बारे में कुछ कहना।

वह सरकारी नीति का विरोध करता है।
आपत्ति जताना, एतराज करना, एतराज जताना, ऐतराज करना, खिलाफत करना, प्रतिवाद करना, विरोध करना, विरोध जताना

Express opposition through action or words.

Dissent to the laws of the country.
dissent, protest, resist

Meaning : ಬೇರೆಯವರ ಆಕ್ರಮಣ ಮೊದಲಾದವುಗಳನ್ನು ವಿರೋಧಿಸುವುದು

Example : ಅವನು ತಮ್ಮ ಶತೃಗಳ ವಿರುದ್ಧ ಹೋರಾಡಿದನು.

Synonyms : ಎದುರಿಸು, ಪ್ರತಿಭಟಿಸು, ಹೋರಾಡು


Translation in other languages :

किसी के आक्रमण आदि का विरोध करना।

उसने अपने दुश्मनों से जमकर टक्कर ली।
टक्कर लेना, मुक़ाबला करना, मुक़ाबिला करना, मुकाबला करना, मुकाबिला करना, लोहा लेना, सामना करना

Oppose, as in hostility or a competition.

You must confront your opponent.
Jackson faced Smith in the boxing ring.
The two enemies finally confronted each other.
confront, face