Meaning : ಯಾವುದೋ ಒಂದನ್ನು ವಿರೋಧಿಸಿರುವ
Example :
ವಿರೋಧಿಸಿದ ನಿಯಮಗಳನ್ನು ಚಾಲ್ತಿಗೆ ಬರಲು ಬಿಡಬಾರದು.
Synonyms : ವಿರೋಧಿಸಿದಂತ, ವಿರೋಧಿಸಿದಂತಹ
Translation in other languages :
Meaning : ವಿರೋಧಿಸಲಾದಂತಹ
Example :
ವಿರೋಧಿತವಾದ ಮೊಕದ್ದಮೆಯು ಮುಂದಿನ ತಿಂಗಳು ನಡೆಯುತ್ತದೆ.
Synonyms : ಅಪವಾಧಿತವಾದ, ಅಪವಾಧಿತವಾದಂತ, ಅಪವಾಧಿತವಾದಂತಹ, ವಿರೋಧಿತವಾದ, ವಿರೋಧಿತವಾದಂತ, ವಿರೋಧಿತವಾದಂತಹ, ವಿರೋಧಿಸಿದಂತ, ವಿರೋಧಿಸಿದಂತಹ
Translation in other languages :