Meaning : ಯಾವುದೇ ಶತ್ರುಗಳು ಇಲ್ಲದವ
Example :
ಶಂಕರನು ಅಜಾತಶತ್ರು ಎನ್ನುವ ಕಾರಣಕ್ಕೆ ಸಂಘದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.
Synonyms : ಅಜಾತಶತ್ರು, ಅಜಾತಶತ್ರುವಾದ, ಅಜಾತಶತ್ರುವಾದಂತ, ಅಜಾತಶತ್ರುವಾದಂತಹ, ವಿರೋಧಿಗಳಿಲ್ಲದ, ವಿರೋಧಿಗಳಿಲ್ಲದಂತ, ಶತ್ರುಗಳಿಲ್ಲದ, ಶತ್ರುಗಳಿಲ್ಲದಂತ, ಶತ್ರುಗಳಿಲ್ಲದಂತಹ
Translation in other languages :
जिसका कोई शत्रु न हो।
ऋषि ने उसे अजातशत्रु राजा होने का वरदान दिया।