Copy page URL Share on Twitter Share on WhatsApp Share on Facebook
Get it on Google Play
Meaning of word ವಿರೋಧಿಗಳಿಲ್ಲದ from ಕನ್ನಡ dictionary with examples, synonyms and antonyms.

ವಿರೋಧಿಗಳಿಲ್ಲದ   ಗುಣವಾಚಕ

Meaning : ಯಾವುದೇ ಶತ್ರುಗಳು ಇಲ್ಲದವ

Example : ಶಂಕರನು ಅಜಾತಶತ್ರು ಎನ್ನುವ ಕಾರಣಕ್ಕೆ ಸಂಘದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.

Synonyms : ಅಜಾತಶತ್ರು, ಅಜಾತಶತ್ರುವಾದ, ಅಜಾತಶತ್ರುವಾದಂತ, ಅಜಾತಶತ್ರುವಾದಂತಹ, ವಿರೋಧಿಗಳಿಲ್ಲದಂತ, ವಿರೋಧಿಗಳಿಲ್ಲದಂತಹ, ಶತ್ರುಗಳಿಲ್ಲದ, ಶತ್ರುಗಳಿಲ್ಲದಂತ, ಶತ್ರುಗಳಿಲ್ಲದಂತಹ


Translation in other languages :

जिसका कोई शत्रु न हो।

ऋषि ने उसे अजातशत्रु राजा होने का वरदान दिया।
अजातशत्रु, अभूतशत्रु, अरिहीन, शत्रुविहीन, शत्रुहीन