Meaning : ಆಗದವನು
Example :
ಎಂದೂ ಶತ್ರುವನ್ನು ಬಲಹೀನನೆಂದು ಪರಿಗಣಿಸಬೇಡ.
Translation in other languages :
वह जिससे शत्रुता या वैर हो।
शत्रु और आग को कभी कमजोर नहीं समझना चाहिए।Meaning : ಯಾವುದೋ ಒಂದು ವೈರಸ್ ನನ್ನು ನಾಶ ಮಾಡು ಅಥವಾ ದಮನ ಮಾಡುವ
Example :
ವೈದ್ಯನು ರೋಗಿಗೆ ವೈರಸ್ ನಿರೋಧಕ ಔಷಧಿಯನ್ನು ನೀಡುತ್ತಿದ್ದಾರೆ.
Synonyms : ನಿರೋಧಕ, ವೈರಸ್ ನಿರೋಧಕ
Translation in other languages :
जो वाइरस का दमन करे या उसके प्रभाव को अप्रभावित करे।
चिकित्सक ने रोगी को विषाणुरोधी दवाई दी।Meaning : ವಿರೋಧವನ್ನು ಮಾಡುವವ
Example :
ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?
Synonyms : ವಿರುದ್ಧದ, ವಿರುದ್ಧವಾದ, ವಿರುದ್ಧವಾದಂತಹ, ವಿರೋಧ, ವಿರೋಧವಾದ, ವಿರೋಧವಾದಂತಹ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ
Translation in other languages :
Meaning : ವಿರುದ್ಧವಾಗಿರುವ
Example :
ಈ ಬಾರಿಯ ಚುನಾವಣೆಯಲ್ಲಿ ಅವನು ವಿರೋಧಿ ದಳದ ಜೊತೆ ಕೈಗೂಡಿಸಿದ.
Synonyms : ಪ್ರತಿಪಕ್ಷಿ, ಪ್ರತಿಪಕ್ಷಿಯಾದ, ಪ್ರತಿಪಕ್ಷಿಯಾದಂತ, ಪ್ರತಿಪಕ್ಷಿಯಾದಂತಹ, ವಿಪಕ್ಷಿ, ವಿಪಕ್ಷಿಯಾದ, ವಿಪಕ್ಷಿಯಾದಂತ, ವಿಪಕ್ಷಿಯಾದಂತಹ, ವಿರೋಧಿಯಾದ, ವಿರೋಧಿಯಾದಂತ
Translation in other languages :
जो विरुद्ध में हो।
इस बार के चुनाव में उसने विरोधी दल से हाथ मिला लिया।