Copy page URL Share on Twitter Share on WhatsApp Share on Facebook
Get it on Google Play
Meaning of word ವಿರೋದ ಪಕ್ಷೀಯ from ಕನ್ನಡ dictionary with examples, synonyms and antonyms.

Meaning : ಒಂದು ಪಕ್ಷದ ಎದುರಿನ ಪಕ್ಷದಲ್ಲಿರುವವನು

Example : ವಿಪಕ್ಷೀಯ ಸಂಸದನು ಬ್ರಷ್ಟಾಚಾರ ಮಾಡಿರುವ ಮಂತ್ರಿಯನ್ನು ರಾಜಿನಾಮೆ ಕೇಳಿದನು.

Synonyms : ವಿಪಕ್ಷೀಯ


Translation in other languages :

वह जो विपक्ष में हो।

विपक्षियों ने संसद में हंगामा कर दिया।
अपच्छी, प्रतिपक्षी, फरीक, फ़रीक़, मुख़ालिफ़, मुखालिफ, विपक्षी, विरोधी

Someone who offers opposition.

adversary, antagonist, opponent, opposer, resister

ವಿರೋದ ಪಕ್ಷೀಯ   ಗುಣವಾಚಕ

Meaning : ಒಂದರ ಎದುರಿನ ಪಕ್ಷಕ್ಕೆ ಸೇರಿದವರು

Example : ರಾಮಯ್ಯನು ವಿಪಕ್ಷೀಯ ದಳದಲ್ಲಿದ್ದಾನೆ.

Synonyms : ಪ್ರತಿಪಕ್ಷೀಯ, ಪ್ರತಿಪಕ್ಷೀಯವಾದ, ಪ್ರತಿಪಕ್ಷೀಯವಾದಂತ, ಪ್ರತಿಪಕ್ಷೀಯವಾದಂತಹ, ವಿಪಕ್ಷೀಯ, ವಿಪಕ್ಷೀಯವಾದ, ವಿಪಕ್ಷೀಯವಾದಂತ, ವಿಪಕ್ಷೀಯವಾದಂತಹ, ವಿರೋದ ಪಕ್ಷೀಯವಾದ, ವಿರೋದ ಪಕ್ಷೀಯವಾದಂತ, ವಿರೋದ ಪಕ್ಷೀಯವಾದಂತಹ


Translation in other languages :

जो विपक्ष से संबंधित हो या विपक्ष का हो।

आज शाम विपक्षीय दल की बैठक हो रही है।
प्रतिपक्षीय, विपक्षधर, विपक्षीय