Copy page URL Share on Twitter Share on WhatsApp Share on Facebook
Get it on Google Play
Meaning of word ವಿರುದ್ಧ from ಕನ್ನಡ dictionary with examples, synonyms and antonyms.

ವಿರುದ್ಧ   ನಾಮಪದ

Meaning : ಅನುಕೂಲವಿಲ್ಲದ ಅವಸ್ಥೆ ಅಥವಾ ಭಾವನೆ

Example : ಅನುಕೂಲವಿಲ್ಲದ ಯಾವುದೇ ಕೆಲಸ ಮಾಡುವುದು ಕ್ಲಿಷ್ಟವಾಗಿರುತ್ತದೆ.

Synonyms : ಅನಾನುಕೂಲ, ಅನುಕೂಲ, ವಿಪರೀತ, ವೈಪರಿತ್ಯ


Translation in other languages :

प्रतिकूल होने की अवस्था या भाव।

प्रतिकूलता किसी भी कार्य को जटिल बना देती है।
अननुकूलता, प्रतिकूलता, प्रतिकूलत्व, विपरीतता, विरुद्धता, वैपरीत्य

The quality of not being encouraging or indicative of success.

unfavorableness, unfavourableness

ವಿರುದ್ಧ   ಗುಣವಾಚಕ

Meaning : ಯಾವುದು ಅನುಕೂಲ ಅಥವಾ ಸಾಧನೆಯ ಜೊತೆ ಇಲ್ಲವೋ

Example : ಪತಿಕೂಲ ಪರಿಸ್ಥಿತಿ ಬಂದಿದ್ದರಿಂದ ಅವನು ಎದ್ದು ಎದ್ದು ಹೋದನು.

Synonyms : ಪ್ರತಿಕೂಲ, ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರೀತ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ, ವಿರುದ್ಧವಾದ, ವಿರುದ್ಧವಾದಂತ, ವಿರುದ್ಧವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ


Translation in other languages :

जो अनुकूल या हित साधन में सहायक न हो।

परिस्थिति विपरीत होते देख वह उठकर चला गया।
अवितत्, असूत, ख़िलाफ़, खिलाफ, खिलाफ़, प्रतिकूल, प्रतीप, वाम, विपरीत, विरुद्ध