Copy page URL Share on Twitter Share on WhatsApp Share on Facebook
Get it on Google Play
Meaning of word ವಿರಾಮ from ಕನ್ನಡ dictionary with examples, synonyms and antonyms.

ವಿರಾಮ   ನಾಮಪದ

Meaning : ಕೆಲಸದ ಅವಧಿಯ ನಡುವೆ ಸ್ವಲ್ಪ ಪ್ರಮಾಣದ ಬಿಡುವಿನ ಸಮಯ

Example : ನನ್ನ ಕೆಲಸದ ನಡುವೆ ನನಗೆ ಪುರುಸತ್ತು ಸಿಗುವುದೇ ವಿರಳ.

Synonyms : ಪುರಸತ್ತು, ಬಿಡುವು


Translation in other languages :

वह समय जब कोई काम न हो अथवा खाली समय।

आप मुझसे फुर्सत में मिलिए।
अनुशय, अवकाश, कार्यावकाश, छुट्टी, फुरसत, फुर्सत, रुखसत, रुख़सत, रुख़्सत, रुख्सत, विराम काल, विश्राम काल, फ़ुरसत, फ़ुर्सत

Time available for ease and relaxation.

His job left him little leisure.
leisure, leisure time

Meaning : ಕೆಲಸ, ಓದು, ಕ್ರೀಡೆ ಮುಂತಾದವುಗಳ ಮಧ್ಯದಲ್ಲಿ ಸಿಗುವ ಸ್ವಲ್ಪ ಸಮಯದಲ್ಲಿ ಜನರು ವಿಶ್ರಾಂತಿ- ಊಟ ಮುಂತಾದವುಗಳನ್ನು ಮಾಡಿಕೊಳ್ಳುಲ್ಲು ದೊರೆಯುವ ಅವಕಾಶ

Example : ಶಾಲೆಯಲ್ಲಿ ಬಿಡುವಿನ ಸಮಯ ಸಿಕ್ಕ ಕೂಡಲೆ ಮಕ್ಕಳು ಓಡಾಡಲು ಪ್ರಾರಂಭಿಸಿದರು

Synonyms : ಕಾಲವಕಾಶ, ಬಿಡಿವಿನ ವೇಳೆ, ಬಿಡುವು, ವಿರಾಮದ ವೇಳೆ, ವಿರಾಮದ ಸಮಯ, ವಿಶಾಂತ್ರಿ ಸಮಯ, ಸಮಯವಕಾಶ


Translation in other languages :

कार्य,पढ़ाई,खेल आदि के बीच में थोड़े समय के लिए होने वाला वह अवकाश जो लोगों को सुस्ताने,जलपान आदि करने के लिए मिलता है।

मध्यावकाश होते ही पाठशाला में बच्चों की चहल-पहल शुरु हो गयी।
मध्यावकाश

A pause from doing something (as work).

We took a 10-minute break.
He took time out to recuperate.
break, recess, respite, time out