Meaning : ಪ್ರಪಂಚದ ವಿಷಯಗಳಲ್ಲಿ ಅನಾಸಕ್ತಿ ತೋರುವಿಕೆ ಅಥವಾ ಪ್ರಾಂಪಂಚಿಕ ಮೋಹದಿಂದ ಬಿಡುಗಡೆ ಹೊಂದುವಿಕೆ
Example :
ಸಾವು ನೋವುಗಳು ಯಾಕಾಗಿ ಸಂಭವಿಸುತ್ತವೆ ಎನ್ನುವ ಜಿಜ್ಞಾಸೆಯ ಹುಡುಕಾಟಕ್ಕಾಗಿ ಭಗವಾನ್ ಬುದ್ಧನು ಸಂಸಾರದಿಂದ ವಿರಾಗಿಯಾದನು.
Synonyms : ವಿರಕ್ತತೆ, ವಿರಕ್ತತೆಯಾದಂತ, ವಿರಕ್ತತೆಯಾದಂತಹ, ವಿರಾಗಿ, ವಿರಾಗಿಯಾದ, ವಿರಾಗಿಯಾದಂತ, ವಿರಾಗಿಯಾದಂತಹ, ವೈರಾಗ್ಯದ, ವೈರಾಗ್ಯದಂತ, ವೈರಾಗ್ಯದಂತಹ
Translation in other languages :
जिसने सांसारिक वस्तुओं तथा सुखों के प्रति राग अथवा आसक्ति बिलकुल छोड़ दी हो।
विरक्त सिद्धार्थ को कठोर साधना के बाद बोध गया में बोधी वृक्ष के नीचे ज्ञान प्राप्त हुआ।Freed from enchantment.
disenchanted