Copy page URL Share on Twitter Share on WhatsApp Share on Facebook
Get it on Google Play
Meaning of word ವಿಯೋಗಿಯಾದಂತ from ಕನ್ನಡ dictionary with examples, synonyms and antonyms.

ವಿಯೋಗಿಯಾದಂತ   ಗುಣವಾಚಕ

Meaning : ಯಾರೋ ಒಬ್ಬರು ತಮ್ಮ ಪ್ರಿಯತಮೆ ಅಥವಾ ಯಾರೋ ಪ್ರಿಯ ವ್ಯಕ್ತಿಯಿಂದ ಬೇರೆಯಾಗುವುದು

Example : ವಿರಹಿಯಾದ ರಾಮ ಸೀತೆಯನ್ನು ಹುಡುಕಿಕೊಂಡು ಕಾನನದಲ್ಲೆಲ್ಲ ಅಲಿಯುತ್ತಲಿದ್ದ.

Synonyms : ವಿಯೋಗಿ, ವಿಯೋಗಿಯಾದ, ವಿಯೋಗಿಯಾದಂತಹ, ವಿರಹಿ, ವಿರಹಿಯಾದ, ವಿರಹಿಯಾದಂತ, ವಿರಹಿಯಾದಂತಹ


Translation in other languages :

जो अपनी प्रेमिका या किसी प्रिय व्यक्ति से बिछुड़ा हो।

विरही राम सीताजी की खोज में वन-वन भटकते फिर रहे थे।
बिरही, वियोगी, विरही